ಅಭಿಪ್ರಾಯ / ಸಲಹೆಗಳು

ಗೋವಾ ರಾಜ್ಯದಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ ಸಂಬಂಧಿಸಿದ ಪತ್ರ ವ್ಯವಹಾರಗಳು

ವಿಷಯ ಸುತ್ತೋಲೆ ಸಂಖ್ಯೆ ಮತ್ತು ದಿನಾಂಕ ಡೌನ್ಲೋಡ್‌

ಗೋವಾದಲ್ಲಿರುವ ವಲಸೆ ಕನ್ನಡಿಗ ಬಡ ಕಾರ್ಮಿಕರಿಗೆ ಗೋವಾದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ತುರ್ತು ಮತ್ತು ಅಪಘಾತ ವೈದ್ಯಕೀಯ ಸೌಲಭ್ಯ ನೀಡುವಂತೆ ಕೋರಿ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಇವರಿಂದ ಗೋವಾ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯಲು ಕೋರಿರುವ ಬಗ್ಗೆ

 ಕಗಪ್ರಅಪ್ರಾ/56/ಆ/2022-23

ದಿನಾಂಕ:27-03-2024

ವೀಕ್ಷಿಸಿ
ದಿನಾಂಕ: 10.12.2021ರಲ್ಲಿ ಪ್ರಾಧಿಕಾರದ ಅಧ್ಯಕ್ಷರು ಗೋವಾ ಮುಖ್ಯ ಮಂತ್ರಿಗಳಿಗೆ ಗೋವಾ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಬರೆದ ಪತ್ರ

KBADA/479/2021-22

ದಿನಾಂಕ: 10/12/2021

ವೀಕ್ಷಿಸಿ
 ದಿನಾಂಕ: 10.12.2021ರಲ್ಲಿ ಪ್ರಾಧಿಕಾರದ ಅಧ್ಯಕ್ಷರು ಡೆಪ್ಯುಟಿ ಜನರಲ್ ಮ್ಯಾನೇಜರ್, ಜುವಾರಿ ಆಗ್ರೋ ಗೋವಾ ಇವರಿಗೆ ಗೋವಾದಲ್ಲಿ ಕನ್ನಡ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಾಣಕ್ಕಾಗಿ ಉಚಿತವಾಗಿ ನಿವೇಶನ ನೀಡಲು ಕೋರಿ ಬರೆದ ಪತ್ರ   

KBADA/479/2021-22

ದಿನಾಂಕ: 10/12/2021

ವೀಕ್ಷಿಸಿ
ದಿನಾಂಕ- 10.12.2021ರಲ್ಲಿ ಪ್ರಾಧಿಕಾರದ ಅಧ್ಯಕ್ಷರು ಗೋವಾದಲ್ಲಿ ಕನ್ನಡ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಾಣಕ್ಕಾಗಿ ಉಚಿತವಾಗಿ ನಿವೇಶನ ನೀಡಲು M/S Zuari Industries ಇವರಿಗೆ ಸೂಚಿಸಲು ಕೋರಿ ಗೋವಾ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ  

KBADA/479/2021-22

ದಿನಾಂಕ: 10/12/2021

ವೀಕ್ಷಿಸಿ
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪತ್ರ ಸಂಖ್ಯೆ: KBADA/479/2021-22 ದಿನಾಂಕ- 10.12.2021ರಲ್ಲಿ ಕೋರಿದಂತೆ ಗೋವಾದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಉಚಿತವಾಗಿ ನಿವೇಶನ ನೀಡುವ ಬಗ್ಗೆ ಗೋವಾ ಜಿಲ್ಲಾಧಿಕಾರಿಗಳು ಗೋವಾದ ವ್ಯಾಪ್ತಿಗೆ ತಹಶೀಲ್ದಾರ್‌ಗಳಿಗೆ ದಿನಾಂಕ: 06.01.2022ರಲ್ಲಿ ಬರೆದ ಪತ್ರ   

43/01/2022-REV/215

ದಿನಾಂಕ: 06/01/2022

ವೀಕ್ಷಿಸಿ
ದಿನಾಂಕ- 20.12.2021ರಲ್ಲಿ ಪ್ರಾಧಿಕಾರದ ಅಧ್ಯಕ್ಷರು ಗೋವಾದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಉಚಿತವಾಗಿ ನಿವೇಶನ ನೀಡಲು M/S Zuari Industries ಇವರಿಗೆ ಸೂಚಿಸಲು ಕೋರಿ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರು ನ್ಯೂದೆಲ್ಲಿ ಇವರಿಗೆ ಇವರಿಗೆ ಬರೆದ ಪತ್ರ   

KBADA/479/2021-22

ದಿನಾಂಕ: 20/12/2021

ವೀಕ್ಷಿಸಿ
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪತ್ರ ಸಂಖ್ಯೆ: KBADA/479/2021-22 ದಿನಾಂಕ- 20.12.2021ರಲ್ಲಿ ಕೋರಿದಂತೆ ಗೋವಾದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಉಚಿತವಾಗಿ ನಿವೇಶನ ನೀಡುವ ಬಗ್ಗೆ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರ ಹೆಚ್ಚುವರಿ ಆಪ್ತ ಕಾರ್ಯದರ್ಶಿಗಳು ನ್ಯೂದೆಲ್ಲಿ ಇವರ ಪತ್ರ ಸಂಖ್ಯೆ: DO No.2022/Ad.PS to MoS (C&F)/16 ದಿನಾಂಕ:19.01.2022 

2022/Ad.PS to Mos(C&F) 16

ದಿನಾಂಕ: 19/01/2022

ವೀಕ್ಷಿಸಿ

ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರು ನ್ಯೂದೆಲ್ಲಿ ಇವರು ಗೋವಾದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಉಚಿತವಾಗಿ ನಿವೇಶನ ನೀಡುವ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಜುವಾರಿ ಆಗ್ರೋ ಗೋವಾ ಇವರಿಗೆ ಬರೆದ ಪತ್ರ

2021/MoS (C&F)/302

ವೀಕ್ಷಿಸಿ
ದಿನಾಂಕ: 13.01.2022ರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು, ಜುವಾರಿ ಆಗ್ರೋ ಗೋವಾ ಇವರು ಗೋವಾದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಉಚಿತವಾಗಿ ನಿವೇಶನ ನೀಡುವ ಬಗ್ಗೆ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರಿಗೆ ಬರೆದ ಪತ್ರ

2021/MOS/C&F/302

ದಿನಾಂಕ: 13/01/2022

ವೀಕ್ಷಿಸಿ
ದಿನಾಂಕ:20-9-2022ರಂದು ಮಾನ್ಯ ಮುಖ್ಯಮಂತ್ರಿಗಳು ಗೋವಾದ ಮುಖ್ಯಮಂತ್ರಿಗಳಿಗೆ ಗೋವಾದಲ್ಲಿ ಗಡಿ ಕನ್ನಡ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸಲು ಕೋರಿ ಬರೆದಿರುವ ಪತ್ರ

CM/19/0SG/2022

ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 30-03-2024 04:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080